TelePilot Pro
Back to Directory
World Kannada News

World Kannada News

@kannada_world_news

Join for Kannada news papers, breaking news of Karnataka.

Subscribers
3.9K
Current member count
Type
Channel
Telegram channel
Global Rank
#436
Directory ranking

Live Channel Feed

View on Telegram
https://t.me/BhagavadGita18
Oct 2, 05:30 PM
6.43K
ನಿಮ್ಮಲ್ಲಿ ❤️ ಭಗವದ್ಗೀತೆ ಕೇಳಲು ಆಸಕ್ತಿ ಇದ್ದರೆ.. press👇👇👇 🔰Link👇👇👇 --- @BhagavadGita18🇮🇳 ---
Jun 12, 11:15 AM
8.62K
Jun 12, 11:14 AM
7.09K
ಭಾರತದಲ್ಲಿ ವಿಪರೀತ ಹೆಚ್ಚಾಗುತ್ತಿರುವ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನ ಶೇರ್ ಮಾಡಿದ್ದಾರೆ. ಇಡೀ ವಿಶ್ವದ ಒಟ್ಟು ಅಪಘಾತಗಳಲ್ಲಿ ೧೧ ಪರ್ಸೆಂಟ್ ಭಾರತದಲ್ಲೇ ಆಗುತ್ತೆ. ಇದೊಂದು ಸೈಲೆಂಟ್ ಪ್ಯಾಂಡೆಮಿಕ್ ಅಂತ ಹೇಳಿದ್ದಾರೆ. ಆಶ್ಚರ್ಯದ ವಿಚಾರ ಎನಂದ್ರೆ ಇಡೀ ವಿಶ್ವದ ಒಟ್ಟು ವಾಹನಗಳ ಪೈಕಿ ಭಾರತದ ಪಾಲು ಕೇವಲ ೩ ಪರ್ಸೆಂಟ್, ಆದ್ರೆ ಅಪಘಾತಗಳ ಪಾಲು ೧೧ ಪರ್ಸೆಂಟ್. ಈ ದೇಶದಲ್ಲಿ ಪ್ರತೀ ವರ್ಷ ಸುಮಾರು ೫ ಲಕ್ಷ ಅಪಘಾತಗಳು ನಡೀತಿವೆ, ಒಂದೂವರೆ ಲಕ್ಷ ಜನ ಇದರಲ್ಲಿ ಪ್ರಾಣ ಕಳ್ಕೊತಿದಾರೆ ಅಂತ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅವೈಜ್ಞಾನಿಕ ರಸ್ತೆಗಳು, ಭಾರತೀಯರ ಕ್ರೇಝಿ ಡ್ರೈವಿಂಗು, ರಸ್ತೆ ನಿಯಮಗಳ ಉಲ್ಲಂಘನೆ, ಕಳಪೆ ರಸ್ತೆಗಳು, ಸೇಫ್ಟಿ ಫೀಚರ್ಸ್ ಕಮ್ಮಿ ಇರೋ ಲಡಕಾಸಿ ಕಾರುಗಳು ಈ ದೇಶದಲ್ಲಿ ವಾಹನಗಳು ಕಮ್ಮಿ ಇದ್ರೂ, ಅಪಘಾತ ಹೆಚ್ಚಾಗಲು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣಗಳು. @kannada_world_news🇮🇳
Jun 12, 11:08 AM
5.6K
ಬೆಂಗಳೂರು: ಅನ್‌ಲಾಕ್‌ ಗೈಡ್‌ಲೈನ್ಸ್‌ನಲ್ಲಿ ಸಿವಿಲ್ ಕೆಲಸಗಳಿಗೆ ಮಾತ್ರ ದುರಸ್ತಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಉಳಿದ ಯಾವುದೇ ದುರಸ್ತಿ ಕೆಲಸಗಳಿಗೆ ಅವಕಾಶ ಇಲ್ಲ. ಅಂಗಡಿಗಳ ಪೈಕಿ ಸಿಮೆಂಟ್ ಮತ್ತು ಸ್ಟೀಲ್ ಅಂಗಡಿಗಳು ಮಾತ್ರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಬಹುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಮೊನ್ನೆ ( ಜೂನ್ 10) ಘೋಷಿಸಿದ್ದ ಮೊದಲ ಹಂತದ ಅನ್​ಲಾಕ್ ನಿಯಮಗಳಲ್ಲಿ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್​ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಈಗ ಅನುಷ್ಠಾನದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ಕೊವಿಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ಮೊನ್ನೆ (ಜೂನ್ 10) ತಿಳಿಸಿದ್ದಾರೆ. @kannada_world_news🇮🇳
Jun 12, 11:06 AM
4.37K

Safety & Compliance Disclaimer

TelePilot Pro is not affiliated with Telegram. Listings are based on publicly available community information. We index public groups, channels, and bots only. No private user data, phone numbers, or locked session files are stored or displayed.

TelePilot Pro Automation

Scale Your Telegram Community Faster

Join thousands of marketers using TelePilot Pro to bulk message, scrape targeted members, and manage groups on autopilot. Outperform competitors with our 40+ professional automation tools.